हिन्दी | ವರ್ಣಮಾಲೆ - वर्णमाला - Alphabets

ಹಿಂದಿ ವರ್ಣಮಾಲೆಯಲ್ಲಿ ಕನ್ನಡದಲ್ಲಿರುವ ಹಾಗೆ ಸ್ವರಗಳು ಹಾಗು ವ್ಯಂಜನಗಳಿವೆ.

ಸ್ವರಗಳು - स्वर - vowels

अंअः
ಅಂಅಃ
ಹಿಂದಿಯಲ್ಲಿ 'ಎ' ಮತ್ತು 'ಒ' ಅಕ್ಷರಗಳು ಇಲ್ಲ

ವ್ಯಂಜನಗಳು - व्यंजन - consonants







ಇಲ್ಲಿರುವ ವ್ಯಂಜನ ಮತ್ತು ಸ್ವರ ಅಕ್ಷರಗಳನ್ನು ಉಪಯೋಗಿಸಿ ರಚಿಸಿರುವ ಕೆಲವು ಸರಳ ಪದಗಳು.

2 ಅಕ್ಷರದ ಪದಗಳು:

घरಮನೆHouse
आमಮಾವಿನ ಹಣ್ಣು Mango
जलನೀರುWater
पढ़ಓದುRead
उठಎದ್ದೇಳುGet up

ಹಿಂದಿ ಪದಗಳನ್ನು ಓದುವಾಗ ಕೊನೆಯ ಅಕ್ಷರವನ್ನು ಅರ್ದ ಅಕ್ಷರವನ್ನಾಗಿ ಓದುತ್ತೇವೆ.

ಅಂದರೆ घर ಪದದಲ್ಲಿ 'र' ಅಕ್ಷರವನ್ನು 'ರ ' ಬದಲು 'ರ್' ಎಂದು ಓದುತ್ತೇವೆ.

ಉದಾಹರಣೆಗೆ:
घर ಅನ್ನು 'ಘರ' ಎಂದು ಓದಬಾರದು 'ಘರ್' ಎಂದು ಓದಬೇಕು.
आम ಅನ್ನು 'ಆಮ' ಎಂದು ಓದಬಾರದು 'ಆಮ್' ಎಂದು ಓದಬೇಕು.
जल ಅನ್ನು 'ಜಲ' ಎಂದು ಓದಬಾರದು 'ಜಲ್' ಎಂದು ಓದಬೇಕು.

3 ಅಕ್ಷರದ ಪದಗಳು:

फसलಬೆಳೆCrop
महलಅರಮನೆPalace
नगरಸಿಟಿTown
खबरಸುದ್ದಿNews
नहरಕಾಲುವೆCanal


4 ಅಕ್ಷರದ ಪದಗಳು:

अजगरಹೆಬ್ಬಾವುPython
बरगदಆಲದ ಮರBanyan Tree
खटमलತಿಗಣೆBedbug
शरबतಪಾನೀಯJuice
तरकशಬತ್ತಳಿಕೆQuiver

Comments

Post a Comment

Popular posts from this blog

हिन्दी | ಸಂಖ್ಯೆ - संख्या - Numbers